ರಾಮ ಮನೋಹರ ಲೋಹಿಯಾ

* ರಾಮ ಮನೋಹರ ಲೋಹಿಯಾ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತೀಯ ಸಮಾಜವಾದದ ಪ್ರಮುಖ ಚಿಂತಕ, ರಾಜಕೀಯ ನಾಯಕ. 
* ಇವರು ೨೩/ ಮಾರ್ಚ್/೧೯೧೦ ರಂದು ಉತ್ತರ ಪ್ರದೇಶ ರಾಜ್ಯದ ಫೈಜಾಬಾದ್ ಜಿಲ್ಲೆಯ ಅಕ್ಬರ್ ಪುರ ಎಂಬ ಹಳ್ಳಿಯಲ್ಲಿ ಜನಿಸಿದರು.
* ಇವರ ತಂದೆ:- ಹೀರಾ ಲಾಲ್ ಮತ್ತು ತಾಯಿ:- ಚಂದ್ರಿ.
* ಲೋಕಮಾನ್ಯ ಬಾಲ ಗಂಗಾಧರ ತಿಲಕರು ತೀರಿಕೊಂಡಾಗ, ಲೋಹಿಯಾ ಅವರು ಒಂದು ಪುಟ್ಟ ಪ್ರತಿಭಟನೆಯನ್ನು ಮಾಡಿದರು. ಚಿಕ್ಕದಿಂದಲೇ ಅವರ ತಂದೆಯ ಜೊತೆ ಗಾಂಧೀಜಿ ಅವರ ಸಭೆಗಳಿಗೆ ಹೋಗುತಿದ್ದರು.
* ರಾಮ ಮನೋಹರ ಲೋಹಿಯಾ ಅವರು ಹಲವಾರು ಪತ್ರಿಕೆಗಳ ಸಂಪಾದಕರಾಗಿದ್ದರು. ಅವುಗಳಲ್ಲಿ ಪ್ರಮುಖಗಳೆಂದರೆ:-
• ಮಾನ್ ಕೈಂಡ್ ( ಇಂಗ್ಲಿಷ್)
• ಚೌಕಂಬ ( ಹಿಂದಿ)
* ರಾಮ ಮನೋಹರ ಲೋಹಿಯಾ ಅವರ ಇಂಗ್ಲಿಷ್ ಕೃತಿಗಳು:- 
• The cast system 
• Marks Ghandhi and Socialism 
• Guilty men of India's partision 
• Interveal during palitics.
• Languages 
• Rupees 25000/-
• A Day.
• Note and Comments.
* ರಾಮ ಮನೋಹರ ಲೋಹಿಯಾ ಅವರು ೧೨/ಅಕ್ಟೋಬರ್/೧೯೬೭ ರಂದು ಕಾಲವಶರಾದರು.


             🙏🏾ಧನ್ಯವಾದಗಳು🙏🏾
                           ಸೋಫಿಯಾ 
                                 "ಸಮಾಜವಾದಿ                                      ಸಂಘ".
                       


Comments

Popular posts from this blog

" ಶಾಂತವೇರಿ ಗೋಪಾಲಗೌಡ"